-->
PUTTUR: ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ `ಬೆಡ್ ಸೆಂಟರ್' ಶುಭಾರಂಭ...

PUTTUR: ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ `ಬೆಡ್ ಸೆಂಟರ್' ಶುಭಾರಂಭ...


ಪುತ್ತೂರು: ಇಂದು ಜಿ.ಎಲ್.ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ತೌಸಿಫ್ ಬಪ್ಪಳಿಗೆ ಮಾಲಕತ್ವದ `ಬೆಡ್ ಸೆಂಟರ್' ಗೆ ಬಿಂದು ಸಂಸ್ಥೆಯ ಚೇರ್ ಮೇನ್ ಸತ್ಯಶಂಕರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತಾ ಶಂಕರ್ ಭೇಟಿ ನೀಡಿ ಶುಭ ಹಾರೈಸಿದರು. 


ಈ ವೇಳೆ ಕಳೆದ 47 ವರ್ಷಗಳಿಂದ ಜನಪ್ರೀಯತೆಯನ್ನು ಪಡೆದುಕೊಂಡಿರುವ `ಬೆಡ್ ಸೆಂಟರ್' ನ ಗೃಹಪಯೋಗಿ ವಸ್ತುಗಳ ಗುಣಮಟ್ಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. 



Ads on article

Advertise in articles 1

advertising articles 2

Advertise under the article