Power Cut | ನಾಳೆ ಸುರತ್ಕಲ್ ಭಾಗದ ಹಲವೆಡೆ ಪವರ್ ಕಟ್!
Saturday, October 19, 2024
ಮಂಗಳೂರು: ಕಾವೂರು - ಬೈಕಂಪಾಡಿ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಭಾನುವಾರ (ಅ.20) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಬೈಕಂಪಾಡಿ, ಅಂಗರ ಗುಂಡಿ, ಕುಡುಂಬೂರು, ಎ.ಪಿ.ಎಂ.ಸಿ ಮಾರ್ಕೆಟ್, ನಿತ್ಯನಗರ, ಪ್ರೀತಿನಗರ, ಸಣ್ಣನಗರ, ಪ್ರಗತಿನಗರ, ಎಂ.ಎಸ್.ಇ.ಜೆಡ್ ಕಾಲೊನಿ, 62ನೇ ತೋಕೂರು, ರಾಮನಗರ, ವಿಷ್ಣುಮೂರ್ತಿ ದೇವಸ್ಥಾನ, ಶಿವಗಿರಿನಗರ, ರಾಘವೇಂದ್ರ ಮಠ, ಮಿತ್ತೊಟ್ಟು ಕಾಲೊನಿ, ದ್ವಾರಕನಗರ, ತಡಂಬೈಲ್, ಮುಕ್ಕ ಸಸಿಹಿತ್ಲು, ಚೇಳಾರ್, ಮಧ್ಯ, ಮುಂಚೂರು, ಕುಡ್ಸೆಂಪ್, ಪೆಡ್ಡಿಯಂಗಡಿ, ಕುತ್ತೆತ್ತೂರು, ಸೂರಿಂಜೆ, ರಾಜೀವ್ ನಗರ ಇಲ್ಲೆಲ್ಲ ವಿದ್ಯುತ್ ವ್ಯತ್ಯಯಗೊಳ್ಳಲಿದೆ.
ಇಲ್ಲೂ ಪವರ್ ಕಟ್!
ಸುರತ್ಕಲ್, ದೇಲಂತಬೆಟ್ಟು, ಕಾಟಿಪಳ್ಳ 1ರಿಂದ 9ನೇ ಬ್ಲಾಕ್ ವರೆಗೆ, ಕೃಷ್ಣಾಪುರ, ಪಡ್ರೆ, ಕೋಟೆ, ಆದರ್ಶನಗರ, ಶಿಬರೂರು, ಚೊಕ್ಕಬೆಟ್ಟು, ಕಾನ, ಕಟ್ಲ, ರೆಹಜಾ, ಕೆ.ಐ.ಒ.ಸಿ.ಎಲ್, ಕಿಸ್ಕೋ, ಎಂ.ಸಿಎಫ್, ಅಂಬುಜಾ ಸಿಮೆಂಟ್, ಎನ್.ಐ.ಟಿ.ಕೆ, ಕೋಸ್ಟಲ್ ಚಿಪ್ ಬೋರ್ಡ್, ಅದಾನಿ ವಿಲ್ ಮಾರ್, ಬ್ರೈಟ್ ಪ್ಯಾಕೇಜ್, ಎನ್.ಎಂ.ಪಿ.ಟಿ, ಯು.ಪಿ.ಸಿ.ಎಲ್, ಚೆಟ್ಟಿನಾಡ್, ಸ್ಟೀಲ್ ಬ್ಯಾರೆಲ್, ಬಿ.ಎ.ಎಸ್.ಎಫ್, ಎನ್.ಐ.ಟಿ.ಕೆ, ಎಚ್.ಪಿ.ಸಿ.ಎಲ್, ಎಂ.ಆರ್.ಪಿ.ಎಲ್ ಡಿಸ್ಯಾಲಿನೇಷನ್ ಪ್ಲ್ಯಾಂಟ್, ಜೆ.ಎಸ್.ಡಬ್ಲ್ಯು, ಕೋಲ್ ಟರ್ಮಿನಲ್, ಜೆ.ಎಸ್.ಡಬ್ಲ್ಯು ಕಂಟೈನೆರ್ ಟರ್ಮಿನಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.