-->
KASARAGODU: ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ ಗೌರವ

KASARAGODU: ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ ಗೌರವ



ಕಾಸರಗೋಡು: ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೇಂದ್ರ ಸರ್ಕಾರ `ಭೋಗ್' ಪ್ರಮಾಣ ಪತ್ರ ನೀಡಿ ಪುಸ್ಕರಿಸಿದೆ. 

ಹೌದು ಆ ದೇವಸ್ಥಾನದ ಪ್ರಸಾದ ಭೋಜನದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಗಣಿಸಿ ನೀಡಲಾಗುವ ಈ ಪ್ರಮಾಣ ಪತ್ರ ಹೊಂದಿದ ಕೇರಳದ ಏಕಮಾತ್ರ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಶ್ರೀ ಕ್ಷೇತ್ರ ಮಲ್ಲ ದುರ್ಗಾಪರಮೇಶ್ವರಿ ಪಾತ್ರವಾಗಿದೆ. 

Ads on article

Advertise in articles 1

advertising articles 2

Advertise under the article