
UDUPI: ಕಾಂಗ್ರೆಸ್ ನಾಯಕಿಯ ಮಹಾ ಎಡವಟ್ಟು...!!!
Sunday, October 30, 2022
ಉಡುಪಿ: ತಿರಂಗ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕಿ ರಾಷ್ಟ್ರ ಧ್ವಜವನ್ನ ಉಲ್ಟಾ ಹಾಕಿಸಿಕೊಂಡು ಭಾರೀ ಎಡವಟ್ಟೊಂದನ್ನ ಮಾಡಿದ್ದಾರೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಆಯೋಜನೆ ಮಾಡಿದ ತಿರಂಗ ರ‍್ಯಾಲಿಯಲ್ಲಿ ಈ ಮಹಾ ಎಡವಟ್ಟನ್ನ ಕಾಂಗ್ರೆಸ್ ನಾಯಕಿ ಸುರಯ್ಯ ಅಂಜುಮ್ ಮಾಡಿರುವಂತದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಸುರಯ್ಯ ಅಂಜುಮ್ ವಿರುದ್ಧ ಆಕ್ರೋಶ ಕೂಡಾ ವ್ಯಕ್ತವಾಗಿದೆ.
ಈ ರ‍್ಯಾಲಿಯಲ್ಲಿ ಬುಲೆಟ್ ಬೈಕ್ ನಲ್ಲಿ ರಾಷ್ಟ್ರ ಧ್ವಜವನ್ನ ಉಲ್ಟಾ ಹಾಕಿಕೊಂಡು ಡ್ರೆöÊವ್ ಮಾಡಿದ್ದಾರೆ.