ದುಬೈ: ಬದ್ರಿಯಾ ಫ್ರೆಂಡ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
Tuesday, June 23, 2026
ದುಬೈ: ಬದ್ರಿಯಾ ಫ್ರೆಂಡ್ಸ್ ಯುಎಇ ವತಿಯಿಂದ ದುಬೈನ ಜದಾಫ್‌ನಲ್ಲಿರುವ ಬ್ಲಡ್ ಡೊನೇಶನ್ ಸೆಂಟರ್ ರಕ್ತದಾನ ಶಿಬಿರ ನಡೆಯಿತು.
ದುಬೈಯಲ್ಲಿ ನೆಲೆಸಿರುವ ಕರಾವಳಿ ಮೂಲದ ಸುಮಾರು 75 ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ಈ ಸಂದರ್ಭ ಬದ್ರಿಯಾ ಫ್ರೆಂಡ್ಸ್ ಅಧ್ಯಕ್ಷ ಮೊಹಮ್ಮದ್ ಆಶಿಕ್, ಸದಸ್ಯರಾದ ನಝೀರ್ ಬಿಕರ್ನಕಟ್ಟೆ, ನೌಶಾದ್, ಅಕ್ಬರ್, ಸಜ್ಜಾದ್, ಅರಫ, ಅನ್ವರ್ ಬಿಕರ್ನಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.