.jpeg)
MANGALURU: ಆಟೋ ರಿಕ್ಷಾದಲ್ಲಿ ಅಕ್ರಮವಾಗಿ 300 ಕೆ.ಜಿ ಗೋಮಾಂಸ ಸಾಗಾಟ!!
Wednesday, March 19, 2025
ಮಂಗಳೂರು: 300 ಕೆ.ಜಿ.ಗೂ ಮಿಕ್ಕಿದ ಅಕ್ರಮ ಗೋಮಾಂಸ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ನಗರದ ಪಡೀಲ್ ಬಳಿ ಇಂದು ಪತ್ತೆ ಹಚ್ಚಿದ್ದಾರೆ.
ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಒಂದು ವಾರದಲ್ಲಿ ಇದೀಗ ಮೂರನೇ ಬಾರಿಗೆ ಬಜರಂಗದಳ ಕಾರ್ಯಕರ್ತರು ಅಕ್ರಮ ಗೋಮಾಂಸ ವಾಹನಗಳನ್ನ ತಡೆಹಿಡಿದಿರುವಂತದ್ದು.