Savings Plan | 'ಡ್ರೀಮ್ ಡೀಲ್ ಗ್ರೂಪ್' ಪರಿಚಯಿಸುತ್ತಿದೆ 15 ತಿಂಗಳ ವಿಶಿಷ್ಟ ಉಳಿತಾಯ ಯೋಜನೆ!
Monday, October 14, 2024
ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರತಿಷ್ಠಿತ ಸಂಸ್ಥೆ 'ಡ್ರೀಮ್ ಡೀಲ್ ಗ್ರೂಪ್' ಹಿಂದೆಂದೂ ಕಂಡು ಕೇಳರಿಯದ ಉಳಿತಾಯ ಯೋಜನೆಯನ್ನು (Savings Plan) ಘೋಷಿಸಿದೆ. ಇದೇ ಅಕ್ಟೋಬರ್ 22 ರಿಂದ 15 ಮಾಸಿಕ ಕಂತುಗಳ (1000 ರೂಪಾಯಿಯಂತೆ) ಈ ಉಳಿತಾಯ ಯೋಜನೆಯು ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಕರ್ನಾಟಕದಲ್ಲಿ ನೆಲೆಸಿರುವ ಯಾರೇ ಆದರೂ ಈ ಯೋಜನೆಯನ್ನು ಸೇರಬಹುದಾಗಿದ್ದು, ಅತ್ಯಂತ ಸುಲಭ ವಿಧಾನದ ಮೂಲಕ ಈ ಉಳಿತಾಯ ಯೋಜನೆ ಸೇರುವ ಮೂಲಕ ಅದೃಷ್ಟಶಾಲಿಯಾಗುವ ಅವಕಾಶವೂ ನಿಮಗಿದೆ.
ಏನಿದರ ವಿಶೇಷತೆ?
ಅಕ್ಟೋಬರ್ 22 ರಂದು ಮೊದಲ ಮಾಸಿಕ ಕಂತಿನ ಮೂಲಕ ಉಳಿತಾಯ ಯೋಜನೆಯ ಡ್ರಾ ನಡೆಯಲಿದೆ. ಈಗಾಗಲೇ ರಾಜ್ಯದ ಹಲವೆಡೆ ಶಾಖೆಗಳನ್ನು ಹೊಂದಿರುವ ಹಾಗೂ ಯಶಸ್ವಿಯಾಗಿ ಉಳಿತಾಯ ಯೋಜನೆಯ ನಡೆಸಿದ ಅನುಭವ ಹೊಂದಿರುವ ಡ್ರೀಮ್ ಡೀಲ್ ಗ್ರೂಪ್ ಸಂಸ್ಥೆಯು ಪ್ರತಿ ತಿಂಗಳ (15 ತಿಂಗಳ ಕಾಲ) 22ನೇ ತಾರೀಕಿಗೆ ನಡೆಯುವ ಡ್ರಾವನ್ನು ತನ್ನ 'ಡ್ರೀಮ್ ಡೀಲ್' ಯೂಟ್ಯೂಬ್ ನಲ್ಲಿ ನೇರಪ್ರಸಾರ ಮಾಡಲಿದೆ. ಜೊತೆಗೆ ವಾಟ್ಸಾಪ್ ಗ್ರೂಪ್ ರಚಿಸಿ ಆ ಮೂಲಕ ತಮ್ಮ ಸದಸ್ಯರಿಗೆ ಅತ್ಯಂತ ಪಾರದರ್ಶಕವಾಗಿ ಮಾಹಿತಿ ನೀಡಲಿದೆ. 'ಡ್ರೀಲ್ ಡೀಲ್ ಗ್ರೂಪ್' ರಾಷ್ಟ್ರ ರಾಜಧಾನಿ ದೆಹಲಿ ಸಹಿತ ಬೇರೆ ಬೇರೆ ರಾಜ್ಯಗಳಲ್ಲೂ ತನ್ನ ಶಾಖೆಗಳನ್ನು ತೆರೆಯುವ ಅತ್ಯುತ್ಸಾಹದಲ್ಲಿ ನಿರತವಾಗಿದೆ.
ಅಬ್ಬಬ್ಬ! ಅದ್ಭುತ ಬಹುಮಾನಗಳು..!!
15 ತಿಂಗಳ ಈ ಮಾಸಿಕ ಕಂತಿನ ಉಳಿತಾಯ ಯೋಜನೆಯು ಕೇವಲ ತಲಾ ಓರ್ವ ಸದಸ್ಯನಿಗೆ 1000 ರೂಪಾಯಿ ಆಗಿದೆ. ಓರ್ವ ಸದಸ್ಯ ಅನಿಯಮಿತ ಸದಸ್ಯತ್ವವನ್ನು ಪಡೆಯಬಹುದಾಗಿದೆ. 15 ತಿಂಗಳ ಈ ಯೋಜನೆಯ ಡ್ರಾದಲ್ಲಿ 3 BHK ಯ 6 ಮನೆಗಳು, 3 ಕಾರುಗಳು (ಮಹೀಂದ್ರಾ ಥಾರ್, ಮಾರುತಿ ಸುಝುಕಿ ಇಗ್ನಿಸ್, ಸ್ವಿಫ್ಟ್ ಡಿಸೈರ್), ಐಫೋನ್, ಬೈಕ್, ಆ್ಯಕ್ಟಿವಾ ಗೆಲ್ಲುವ ಅವಕಾಶವಿದೆ. ಅಷ್ಟಕ್ಕೆ ಮುಗಿದಿಲ್ಲ, ದುಬೈ, ಮಾಲ್ದೀವ್ಸ್ ಪ್ರವಾಸವನ್ನು ಕೇವಲ ಮಾಸಿಕ 1000 ರೂಪಾಯಿ ಪಾವತಿಸುವ ನಿಮ್ಮ ಈ ಕನಸಿನ ಯೋಜನೆಯ ಮೂಲಕ ನನಸಾಗಿಸಬಹುದಾಗಿದೆ.
ಇನ್ನು ಪ್ರತಿ ತಿಂಗಳ 10 ನೇ ತಾರೀಕು ಮುನ್ನ ಯೋಜನೆಯ ಮೊತ್ತ 1000 ರೂಪಾಯಿಯನ್ನು ಪಾವತಿಸಿದರೆ ಅಂತಹ 25 ಅದೃಷ್ಟಶಾಲಿಗಳು ಪ್ರತಿ ತಿಂಗಳು ಕೂಡಾ ಗೋಲ್ಡ್ ರಿಂಗ್ ಪಡೆಯುವ ಅವಕಾಶ ಪಡೆಯಲಿದ್ದಾರೆ. ಇಷ್ಟಕ್ಕೇ ಮುಗಿಯಲ್ಲ, ನಿಮ್ಮ 15 ಕಂತುಗಳು ಪೂರ್ಣಗೊಂಡು ಯಾವುದೇ ಬಂಪರ್ ಬಹುಮಾನ ಸಿಗದೇ ಹೋದ್ರೆ, ಸಂಸ್ಥೆಯು ನೀಡುವ 15000 ರೂಪಾಯಿ ಮೌಲ್ಯದ ಯಾವುದಾದರೂ ಒಂದು ವಸ್ತುವನ್ನು ಪ್ರತಿಯೊಬ್ಬ ಸದಸ್ಯನು ಪಡೆಯಲು ಅರ್ಹನಾಗಿರುತ್ತಾನೆ.
ಹಾಗಿದ್ರೆ ಇನ್ನೇಕೆ ತಡ ಉಳಿತಾಯದ ಜೊತೆಗೆ ನಿಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಿ. ಅದು 'ಡ್ರೀಲ್ ಡೀಲ್ ಗ್ರೂಪ್'ನ ವಿಶ್ವಾಸದ ಜೊತೆಗೆ, ಉಳಿತಾಯ ಯೋಜನೆಯ ಜೊತೆಗೆ ಅನ್ನೋದನ್ನ ಮರೆಯದಿರಿ.
ಯೋಜನೆಗೆ ಸೇರಲು ಇಚ್ಛಿಸುವವರು ಕೂಡಲೇ ಈ ವಾಟ್ಸಾಪ್ ಗ್ರೂಪ್ ಗೆ ಸೇರ್ಪಡೆಯಾಗುವ ಮೂಲಕ ಪಡೆಯಬಹುದಾಗಿದೆ. ಸಂಪರ್ಕಿಸಿ: 9535049962,
7411088050