-->
PUTTUR: ಪುತ್ತೂರಿನಲ್ಲಿ ನಾಳೆ ಕರೆಂಟಿಲ್ಲ!?

PUTTUR: ಪುತ್ತೂರಿನಲ್ಲಿ ನಾಳೆ ಕರೆಂಟಿಲ್ಲ!?


ಪುತ್ತೂರು:
ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಮುಕ್ವೆ, ಮುಕ್ರಂಪಾಡಿ, ಕೆಮ್ಮಿಂಜೆ ಮತ್ತು ಮುಂಡೂರು ಫೀಡರ್ ನಲ್ಲಿ ನಾಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. 

ಹಾಗಾಗಿ ಮುಕ್ವೆ, ಮುಂಡೂರು, ಕೆಮ್ಮಿಂಜೆ ಮತ್ತು ಆರ್ಯಾಪು ಗ್ರಾಮದ ವಿದ್ಯುತ್ ಬಳಕೆದಾರರು ಸಹಕರಿಸಬೇಕಾಗಿದೆ.



Ads on article

Advertise in articles 1

advertising articles 2

Advertise under the article