Kinnigoli: ಎಸ್. ಕೋಡಿ ಮಿತ್ರ ಬಳಗ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
Thursday, August 15, 2024
ಕಿನ್ನಿಗೋಳಿ: ಇಲ್ಲಿನ ಮಿತ್ರ ಬಳಗ ಎಸ್. ಕೋಡಿ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಎಸ್. ಕೋಡಿಯ ಸಮಾಜ ಭವನದಲ್ಲಿ ಆಚರಿಸಲಾಯಿತು. ಪುನರೂರು ಭಾರತ್ ಮಾತಾ ಮುಖ್ಯ ಶಿಕ್ಷಕಿ ಉಷಾ ಧ್ವಜಾರೋಹಣ ನೆರವೇರಿಸಿದರು. ಮಿತ್ರ ಬಳಗದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.