BELTHANGADY: ಸುರಿಯ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಭೇಟಿ
Tuesday, August 6, 2024
ಬೆಳ್ತಂಗಡಿ: ನಟ ಯಶ್ ದಂಪತಿ ಮಕ್ಕಳು ಹಾಗೂ ಟಾಕ್ಸಿಕ್ ಚಲಚಿತ್ರದ ಡೈರೆಕ್ಟರ್ ವೆಂಕಟ್ ಇಂದು ಬೆಳ್ತಂಗಡಿಯ ಇತಿಹಾಸ ಪ್ರಸಿದ್ಧ ಸುರಿಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಬಳಿಕ ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನ (ಆರೋಗ್ಯ ಸಮಸ್ಯೆಗೆ) ದೇವರಿಗೆ ಅರ್ಪಿಸಿದರು.