-->
SUBRAHMANYA: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಮಿಳು ನಟ ವಿಶಾಲ್ ವಿಶೇಷ ಪೂಜೆ...!!!

SUBRAHMANYA: ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಮಿಳು ನಟ ವಿಶಾಲ್ ವಿಶೇಷ ಪೂಜೆ...!!!





ಸುಬ್ರಹ್ಮಣ್ಯ: ತಮಿಳಿನ ಖ್ಯಾತ ನಟ ವಿಶಾಲ್ ಇಂದು ಶ್ರೀಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದರು. 



ದೇವಳದ ಆನೆಯ ಆಶೀರ್ವಾದ ಪಡೆದ ವಿಶಾಲ್, ಬಳಿಕ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ವೇಳೆ ನಟ ವಿಶಾಲ್ ಜೊತೆಯಲ್ಲಿ ಮೈಸೂರಿನ ಸ್ನೇಹಿತ ಸ್ವಾಮಿ ಮತ್ತಿತರರು ಇದ್ದರು. 

Ads on article

Advertise in articles 1

advertising articles 2

Advertise under the article