-->
MANGALORE: ಲವ್ ಜಿಹಾದ್ ವಿರುದ್ಧ ಕರಾವಳಿಯ ಅಲ್ಲಲ್ಲಿ ಪೋಸ್ಟರ್!?

MANGALORE: ಲವ್ ಜಿಹಾದ್ ವಿರುದ್ಧ ಕರಾವಳಿಯ ಅಲ್ಲಲ್ಲಿ ಪೋಸ್ಟರ್!?

 


ಮಂಗಳೂರು: ದೇಶದೆಲ್ಲೆಡೆ ಇದೀಗ ಲವ್ ಜಿಹಾದ್ ನದ್ದೇ ಸದ್ದು. ಹೀಗಿರುವಾಗ ದ.ಕ. ಜಿಲ್ಲೆಯ ಹಿಂದೂ ಹುಡುಗಿಯರಿಗೆ ಹಿಂದು ಜಾಗರಣ ವೇದಿಕೆ ಹೋರಾಡಲು ಕರೆ ನೀಡಿದೆ. ಹೌದು ದ.ಕ. ಜಿಲ್ಲೆಯಾದ್ಯಂತ ಅಲ್ಲಲ್ಲಿ ದೆಹಲಿಯ ಶ್ರದ್ಧಾ ಪ್ರಕರಣವನ್ನ ಉದಾಹರಣೆಯಾಗಿಟ್ಟುಕೊಂಡು ಪೋಸ್ಟರ್ ಹಾಕಲಾಗಿದೆ.

 "ಲವ್ ಜಿಹಾದ್ ವಿರುದ್ಧವಾಗಿ ನಿಲ್ಲಲು ಮತ್ತು ಹೋಡಾಡಬೇಕು. ಕಣ್ಣಿದ್ದೂ ಕುರುಡರಾಗಬೇಡಿ, ತಿಳಿದು ತಿಳಿದೂ ತಪ್ಪು ಮಾಡಬೇಡಿ. ಹಿಂದೂ ಹುಡುಗಿಯರ ಬಾಳಿನಲ್ಲಿ ಚೆಲ್ಲಾಡವಾಡುವ ಮತಾಂಧರಿಗೆ ಹಿಂದೂ ಹುಡುಗಿಯರೇ ಉತ್ತರಿಸಬೇಕು. ಜಾಗೃತಿ ಬರೀ ಸಂಘಟನೆಯ ಕೆಲಸವಲ್ಲ, ಪ್ರತಿ ಹಿಂದೂ ಸಹೋದರಿಯ ಹಿಂದುತ್ವದ ಪ್ರೀತಿಯಲ್ಲಿ ಬಿದ್ದಾಗ ಲವ್ ಜಿಹಾದ್ ನಿಲ್ಲಲು ಸಾಧ್ಯ" ಅಂತ ಪೋಸ್ಟರ್ ನಲ್ಲಿ ಬರೆಯಲಾಗಿದೆ. 

Ads on article

Advertise in articles 1

advertising articles 2

Advertise under the article