DHARMASTHALA: ತಮಿಳು ನಟ ವಿಶಾಲ್ ಧರ್ಮಸ್ಥಳಕ್ಕೆ ಭೇಟಿ...!!!
Friday, November 11, 2022
ಧರ್ಮಸ್ಥಳ: ತಮಿಳಿನ ಖ್ಯಾತ ನಟ ವಿಶಾಲ್ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು.
ವಿಶಾಲ್ ಜೊತೆ ಅವರ ಸ್ನೇಹಿತರು ಕೂಡ ಇದ್ದು, ಧರ್ಮಸ್ಥಳ ಕ್ಷೇತ್ರದ ಸುತ್ತ ಮುತ್ತ ಸುತ್ತಾಡಿ ಅಲ್ಲಿಯ ಪ್ರಕೃತಿಯ ಸೊಬಗನ್ನ ಕಣ್ತುಂಬಿಕೊಂಡರು. ಬಳಿಕ ವಿಶಾಲ್ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ ಎಂಬ ಸುದ್ದಿ ಹರಿದು ಜನಸಾಗರವೇ ಮುಗಿಬಿದ್ದಿತ್ತು, ಕೆಲ ಭಕ್ತರು ಅವರ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

.jpeg)