
PUTTUR: ಬಿ.ಎಚ್.ಅಬ್ದುಲ್ ರಝಾಕ್ ಬಪ್ಪಳಿಗೆಗೆ ಹುಟ್ಟೂರ ಸನ್ಮಾನ...
Saturday, March 1, 2025
ಪುತ್ತೂರು: ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಚ್.ಅಬ್ದುಲ್ ರಝಾಕ್ ಬಪ್ಪಳಿಗೆ ಅವರನ್ನು ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ರಿ. ವತಿಯಿಂದ ಬಪ್ಪಳಿಗೆ ಮದರಸ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮೋನು ಬಪ್ಪಳಿಗೆ, ಇಬ್ರಾಹಿಂ ಬಪ್ಪಳಿಗೆ, ಸಂಶು ಯು.ಎಮ್. ಯುಎಇ., ಫಾರೂಕ್ ಬಪ್ಪಳಿಗೆ, ದಾವೂದ್ ಬಪ್ಪಳಿಗೆ, ಮಹಮ್ಮದ್ ಹಾಜಿ, ಇಕ್ಬಾಲ್ ಯು.ಕೆ., ಸಮೀರ್ ಎಸ್.ಎಸ್.ಸ್ಕೇಲ್., ಸಿದ್ಧೀಕ್ ವೆಜಿಟೇಬಲ್, ಸಾಹಿಕ್ ಎಸ್ ಎಸ್ ಟೈಲ್ಸ್, ಶಫೀಕ್ ಫೈಝಿ, ಶಾಫಿ ಮುಸ್ಲಿಯರ್ ಮತ್ತಿತರರು ಉಪಸ್ಥಿತರಿದ್ದರು.