-->
DEVIL: ಕನ್ಯಾನ ಮೋಹಿನಿಯ ಕಿತಾಪತಿಗೆ ಬಿಗ್ ಟ್ವಿಸ್ಟ್!!

DEVIL: ಕನ್ಯಾನ ಮೋಹಿನಿಯ ಕಿತಾಪತಿಗೆ ಬಿಗ್ ಟ್ವಿಸ್ಟ್!!


ಬಂಟ್ವಾಳ: ಕೇರಳ ಗಡಿಭಾಗವಾದ ಕನ್ಯಾನ ಕರೋಪಾಡಿಯಲ್ಲಿ ಸ್ಮಗ್ಲರ್ ದಂಧೆಕೋರರಿಂದ ಪಿಶಾಚಿಯ ಮೋಹಿನಿ ಕಾಟ. ಹೌದು ಇತ್ತೀಚೆಗೆ ಕನ್ಯಾನ ಕರೋಪಾಡಿ ಗ್ರಾಮದಲ್ಲಿ ಮೋಹಿನಿ, ಪಿಶಾಚಿ ಕಾಟ ಜೋರಾಗಿರುದನ್ನು ಸಾಮಾಜಿಕ ಜಾಲತಾಣ ಅಥವಾ ವೆಬ್ ಸುದ್ದಿಗಳಲ್ಲಿ ನೋಡಿರಬಹುದು.


ವಾಸ್ತವ ಏನೆಂದರೆ ಕೇರಳ ಗಡಿ ಭಾಗವನ್ನು ಹೊಂದಿರುವ ಕರೋಪಾಡಿ ಗ್ರಾಮ ಕೇರಳದಿಂದ ಸ್ಮಗ್ಲಿಂಗ್‌ ಹಾಗೂ ಗಾಂಜಾ, ಡ್ರಗ್ಸ್ ಮತ್ತು ಇನ್ನಿತರ ತೆರಿಗೆ ವಂಚಕ ದಂಧೆಕೋರರು ರಾತ್ರಿ ಹೊತ್ತು ಜನ ಸಂಚಾರವನ್ನು ತಪ್ಪಿಸುವ ಸಲುವಾಗಿ ರಾತ್ರಿ ಮೋಹಿನಿ ವೇಷಧರಿಸಿ ಹೆದರಿಸುವುದು ಮತ್ತು ಬೂತ ಪಿಶಾಚಿ ಎಂಬ ಕಥೆಯನ್ನು ತಮ್ಮವರಿಂದ ಪ್ರಚಾರ ಪಡಿಸಿ ರಾತ್ರಿ ಅಕ್ರಮ ಚಟುವಟಿಕೆಗಳಿಗೆ ಸಾರ್ವಜನಿಕರ ಅಡಚಣೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಬಗ್ಗೆ ಪೊಲೀಸರು ಮತ್ತು ಸಾರ್ವಜನಿಕರು ಗಮನ ಹರಿಸಬೇಕು ಮತ್ತು ಪ್ರತೀ ರಸ್ತೆ ಬದಿ ವಾಸಿಗಳು ಸಿಸಿ ಕ್ಯಾಮರಾ ಅಳವಡಿಸಿ ರಸ್ತೆಯಲ್ಲಿ ಆಗುವ ಆಗು ಹೋಗುಗಳನ್ನು ಗಮನಿಸ ಬೇಕು ಎಂದು ಆಗ್ರಹಿಸುತ್ತಿದ್ದೇವೆ.

- ಕನ್ಯಾನ ಪರಿಸರವಾಸಿಗಳು

Ads on article

Advertise in articles 1

advertising articles 2

Advertise under the article