-->
VITTLA: ವಿಟ್ಲದಲ್ಲಿ ಅಕ್ರಮ ಗೋಸಾಗಾಟ; ಇಬ್ಬರು ವಶಕ್ಕೆ...!!!

VITTLA: ವಿಟ್ಲದಲ್ಲಿ ಅಕ್ರಮ ಗೋಸಾಗಾಟ; ಇಬ್ಬರು ವಶಕ್ಕೆ...!!!

 


ವಿಟ್ಲ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದವರನ್ನ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿಕಟ್ಟಿದ ಘಟನೆ ಬೆಳ್ಳಂ ಬೆಳಗ್ಗೆ ವಿಟ್ಲದ ಬೋಳಂತೂರಿನಲ್ಲಿ ನಡೆದಿದೆ. ರೌಂಡ್ಸ್ ನಲ್ಲಿದ್ದ ವಿಟ್ಲ ಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಮತ್ತು ಪೊಲೀಸ್ ಸಿಬ್ಬಂದಿಗಳು ಅಕ್ರಮ ಗೋ ಸಾಗಾಟದ ವಾಹನ ಮತ್ತು ಇಬ್ಬರನ್ನ ವಶಕ್ಕೆ ಪಡೆದು ಬಂಧಿಸಿದ್ದಾರೆ. 



ಬಂಧಿತರನ್ನ ಸಾಯಿಬು ಬ್ಯಾರಿ ನಗ್ರಿ ಮತ್ತು ಪ್ರದೀಪ್ ಸಿಕ್ವೇರಾ ಎಂದು ಗುರುತಿಸಲಾಗಿದೆ. ಈ ವೇಳೆ ವಾಹನದಲ್ಲಿ ನಾಲ್ಕು ಜಾನುವಾರುಗಳಿದ್ದವು. ಅದನ್ನ ರಕ್ಷಣೆ ಮಾಡಲಾಗಿದೆ. 

Ads on article

Advertise in articles 1

advertising articles 2

Advertise under the article